ಶೀರ್ಷಿಕೆಗಳು | ಸ್ವಾತಂತ್ರ್ಯದ ಅಮೃತ ಮಹೋತ್ಸವ | ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ.

ಶೀರ್ಷಿಕೆಗಳು

ಸ್ವಾತಂತ್ರ್ಯ ಹೋರಾಟ

ಸ್ವಾತಂತ್ರ್ಯ ಹೋರಾಟ

ಚರಿತ್ರೆಯ ಮೈಲಿಗಲ್ಲುಗಳ ಸಂಸ್ಮರಣೆ, ಹಾಡಿ ಹೊಗಳದ ನಾಯಕರುಗಳು ಇತ್ಯಾದಿ.

ನಾವು ಆಜಾದಿ ಕಾ ಅಮೃತ್‌ ಮಹೋತ್ಸವದಡಿಯಲ್ಲಿ ಸಂಸ್ಮರಣೆ ಮಾಡಬೇಕಾದ್ದನ್ನು ಈ ವಿಷಯ ಎತ್ತಿ ತೋರಿಸುತ್ತದೆ. ನಮಗಾಗಿ ಸ್ವಾತಂತ್ರ್ಯವನ್ನು ನನಸಾಗಿಸುವಲ್ಲಿ ಅನೇಕ ತ್ಯಾಗಗಳನ್ನು ಮಾಡಿದ ಹಾಡಿಹೊಗಳದ ನಾಯಕರುಗಳ ಕತೆಗಳನ್ನು ಜೀವಂತವಾಗಿಸಲು ಇದು ಸಹಾಯ ಮಾಡುತ್ತದೆ. 15ನೇ ಆಗಸ್ಟ್‌ 1947ರ ತನಕದ ಚಾರಿತ್ರಿಕ ಯಾತ್ರೆಯಲ್ಲಿನ ಮೈಲಿಗಲ್ಲುಗಳು ಸ್ವಾತಂತ್ರ್ಯ ಚಳುವಳಿಗಳಿಗೆ ಮರುಭೇಟಿ ನೀಡುತ್ತದೆ.

ಹೆಚ್ಚಿಗೆ ತಿಳಿದುಕೊಳ್ಳಿ
ಐಡಿಯಾಸ್‌ @75

ಐಡಿಯಾಸ್‌ @75

ಭಾರತವನ್ನು ರೂಪಿಸಿದ ವಿಚಾರಗಳು ಮತ್ತು ಆದರ್ಶಗಳ ಸಂಭ್ರಮಿಸುವಿಕೆ

ನಮ್ಮನ್ನು ರೂಪಿಸಿದ ವಿಚಾರಗಳು ಮತ್ತು ಆದರ್ಶಗಳ ಮೂಲಕ ಸ್ಫೂರ್ತಿ ಪಡೆದ ಕಾಯಕ್ರಮಗಳು ಮತ್ತು ಘಟನೆಗಳ ಮೇಲೆ ಈ ವಿಷಯವು ಕೇಂದ್ರೀಕೃತವಾಗುತ್ತದೆ. ಇವು ಈ ಅಮೃತ ಕಾಲದಲ್ಲಿ (ಇಂಡಿಯಾ@75 ರಿಂದ ಇಂಡಿಯಾ@100 ವರೆಗಿನ 25 ವರ್ಷಗಳು) ನಮ್ಮನ್ನು ಮುನ್ನಡೆಸುವಲ್ಲಿ ಮಾರ್ಗದರ್ಶನ ನೀಡುವುವು.

ಹೆಚ್ಚಿಗೆ ತಿಳಿದುಕೊಳ್ಳಿ
ರಿಸಾಲ್ವ್‌@75

ರಿಸಾಲ್ವ್‌@75

ನಿರ್ದಿಷ್ಟ ಗುರಿಗಳು ಮತ್ತು ಉದ್ದೇಶಗಳಿಗಾಗಿ ಬದ್ಧತೆಯನ್ನು ಬಲಪಡಿಸುವುದು.

ನಮ್ಮ ಮಾತೃಭೂಮಿಯ ಭವಿಷ್ಯವನ್ನು ರೂಪಿಸಲು ನಮ್ಮೆಲ್ಲರ ಸಾಮೂಹಿಕ ನಿರ್ಧಾರ ಮತ್ತು ನಿಲುವುಗಳ ಮೇಲೆ ಈ ವಿಷಯವು ಕೇಂದ್ರೀಕರಿಸುತ್ತದೆ. 2047ನೇ ಇಸವಿಗಾಗಿ ನಮ್ಮ ಯಾತ್ರೆಗಾಗಿ ನಾವೆಲ್ಲರೂ ಮೇಲೆದ್ದು ವ್ಯಕ್ತಿಗಳಾಗಿ, ಗುಂಪುಗಳಾಗಿ, ನಾಗರಿಕ ಸಮಾಜವಾಗಿ, ಆಡಳಿತದ ಸಂಸ್ಥೆಗಳಾಗಿ ನಮ್ಮ ನಮ್ಮ ಪಾತ್ರವನ್ನು ನಿರ್ವಹಿಸಬೇಕು.

ಹೆಚ್ಚಿಗೆ ತಿಳಿದುಕೊಳ್ಳಿ
ಪ್ರಕ್ರಿಯೆಗಳು@75

ಪ್ರಕ್ರಿಯೆಗಳು@75

ಕೋವಿಡ್‌ ನಂತರದ ಪ್ರಪಂಚದಲ್ಲಿ ನಮ್ಮ ನೀತಿಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮತ್ತು ಬದ್ಧತೆಗಳನ್ನು ಸಾಕಾರಗೊಳಿಸುವಲ್ಲಿ ತೆಗೆದುಕೊಂಡಿರುವ ಹೆಜ್ಜೆಗಳು ಹೊಸದಾದ ಪ್ರಪಂಚದ ಶ್ರೇಯಾಂಕದಲ್ಲಿ ತನಗೆ ನ್ಯಾಯಯುಕ್ತವಾಗಿ ಲಭ್ಯವಾಗಬಲ್ಲ ಸ್ಥಾನಕ್ಕಾಗಿ ಸಹಾಯಕವಾಗುವ ಎಲ್ಲಾ ಪ್ರಯತ್ನಗಳ ಮೇಲೆ ಈ ವಿಷಯವು ಕೇಂದ್ರೀಕರಿಸುತ್ತದೆ.

ಹೆಚ್ಚಿಗೆ ತಿಳಿದುಕೊಳ್ಳಿ
ಸಾಧನೆಗಳು@75

ಸಾಧನೆಗಳು@75

ವಿವಿಧ ವಲಯಗಳಲ್ಲಿನ ವಿಕಾಸ ಮತ್ತೂ ಪ್ರಗತಿಯ ನೋಟ

ನಮ್ಮ ಹಾದಿಯಲ್ಲಿ ಗತಿಸಿದ ಸಮಯ ಮತ್ತು ನಮ್ಮೆಲ್ಲ ಮೈಲಿಗಳನ್ನು ಗುರುತಿಸುವ ಕಾರ್ಯವನ್ನು ಈ ವಿಷಯವು ಕೇಂದ್ರೀಕರಿಸುತ್ತದೆ. 75 ವರ್ಷಗಳಷ್ಟು ಹಳೆಯದಾದ ಒಂದು ಸ್ವತಂತ್ರ ರಾಷ್ಟ್ರವಾಗಿ ತನ್ನ 5000 ವರ್ಷಕ್ಕೂ ಮಿಗಿಲಾದ ಪ್ರಾಚೀನ ಇತಿಹಾಸವುಳ್ಳ ನಮ್ಮ ದೇಶದ ಸಾಮೂಹಿಕ ಸಾಧನೆಗಳನ್ನು ಸಾರ್ವಜನಿಕಗೊಳಿಸುವತ್ತ ಬೆಳೆಯುವ ಉದ್ದೇಶವನ್ನು ಹೊಂದಿದೆ.

ಹೆಚ್ಚಿಗೆ ತಿಳಿದುಕೊಳ್ಳಿ

Top