ಪೀಠಿಕೆ
ನಮ್ಮ ಸಮೃದ್ಧ ವೈವಿಧ್ಯಮಯ ದೇಶದ ಉತ್ಸವಾಚರಣೆಯ ಆರಂಭಿಕವಾಗಿ ಈ ಭಾಗವು ಸಂಗೀತದ ಮೂಲಕ ಪ್ರತಿ ರಾಜ್ಯದ ಅನನ್ಯ ಅಸ್ಮಿತೆಯನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ. ಆ ನೆಲದಲ್ಲಿ ಅರಳಿದ ಶ್ರೇಷ್ಠ ವ್ಯಕ್ತಿತ್ವಗಳನ್ನೊಳಗೊಂಡ ಹಾಗೆ ಮೂರ್ತ ಹಾಗೂ ಅಮೂರ್ತ ಸಂಸ್ಕೃತಿಗಳ ಸಮೃದ್ಧ ಪರಂಪರೆಗಳ ಬಗೆಬಗೆಯ ತಿಳಿವರ್ಣಗಳ ಮೇಲೆ ಪ್ರತಿ ಗೀತೆಯೂ ಬೆಳಕು ಚೆಲ್ಲುತ್ತದೆ.
ಸ್ವಾತಂತ್ರ್ಯದ ಸಂಗೀತದ ಮಾಧುರ್ಯಗಳು