ರಂಗೋಲಿಯನ್ನು ರಚಿಸಿ ಅಪ್ಲೋಡ್ ಮಾಡಿರಿ. ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು.
ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸುವ ಅವಕಾಶಕ್ಕಾಗಿ ರಾಷ್ಟ್ರಭಕ್ತಿ ಗೀತೆಯೊಂದನ್ನು ರಚಿಸಿ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು.
ಮುಂದಿನ ತಲೆಮಾರಿನವರಿಗೆ ಸ್ಫೂರ್ತಿಗಾಗಿ ಶಿಶುಗೀತೆಯೊಂದನ್ನು ರಚಿಸಿ. ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು.
ಟಿಪ್ಪಣಿ: ಏರ್ಪಡಿಸಲಾದ ಎಲ್ಲಾ ಸ್ಪರ್ಧೆಗಳು ಎಲ್ಲಾ ಅಥವಾ ಯಾವುದೇ ಫಲಿತಾಂಶಗಳ ವಿಷಯದಲ್ಲಿ ಸಂಸ್ಕೃತಿ ಸಚಿವಾಲಯದ ತೀರ್ಮಾನವೇ ಅಂತಿಮವಾಗಿರುತ್ತದೆ.