ಡಿಜಿಟಲ್‌ ಜಿಲ್ಲಾ ಸಂಗ್ರಹಾಲಯ | ಚರಿತ್ರೆಯ ಭಾಗ | ಸ್ವಾತಂತ್ರ್ಯದ ಅಮೃತ ಮಹೋತ್ಸವ

ಡಿಜಿಟಲ್‌ ಜಿಲ್ಲಾ ಸಂಗ್ರಹಾಲಯ

ಡಿಜಿಟಲ್‌ ಜಿಲ್ಲಾ ಸಂಗ್ರಹಾಲಯ

ಪೀಠಿಕೆ

ನಮ್ಮ ಚರಿತ್ರಾ ನಿರೂಪಣೆಗಳಲ್ಲಿ ದೊಡ್ಡ ಕತೆಗಳು ಯಾವಾಗಲೂ ಸುದ್ದಿ ಮಾಡುತ್ತವೆ. ಆದರೆ ಚರಿತ್ರೆಯು ಚರಿತ್ರಾಹ ಘಟನೆಗಳಿಂದ ಮಾತ್ರವೇ ರೂಪಿತವಾದದ್ದಲ್ಲ. ಗಮನಾರ್ಹ ಬದಲಾವಣೆ ಬರುವವರೆಗೂ ಜರುಗಿದ ಸಣ್ಣಪುಟ್ಟ ಘಟನೆಗಳಲ್ಲಿಯೂ ಸಹ ಚರಿತ್ರೆಯು ತನ್ನ ಸ್ವರೂಪ ಮತ್ತು ಗುಣವನ್ನು ಕಂಡುಕೊಳ್ಳುತ್ತದೆ. ಜಿಲ್ಲೆಯ ಮಟ್ಟದ ಮೈಕ್ರೊ ಹಂತದಲ್ಲಿ ಭಾರತದ ಸ್ವಾತಂತ್ರ ಚಳುವಳಿಗೆ ಸಂಬಂಧಿಸಿದ ಜನರು, ಘಟನೆಗಳು ಮತ್ತು ಸ್ಥಳಗಳ ಬಗೆಗಿನ ಕತೆಗಳನ್ನು ಕಂಡುಹಿಡಿದು ದಾಖಲಿಸುವ ಪ್ರಯತ್ನವು ಡಿಜಿಟಲ್‌ ಜಿಲ್ಲಾ ರಿಪಾಸಿಟರಿಯನ್ನು ಸ್ಥಾಪಿಸುವತ್ತ ಹಾದಿ ಮಾಡಿಕೊಟ್ಟಿದೆ. ಈ ಭಾಗದಲ್ಲಿನ ಕತೆಗಳನ್ನು ಕೆಳಕಂಡಂತೆ ವರ್ಗೀಕರಿಸಬಹುದು:- ಜನರು ಮತ್ತು ವ್ಯಕ್ತಿತ್ವಗಳು, ಘಟನೆಗಳು ಮತ್ತು ಸಂದರ್ಭಗಳು, ಹುದುಗಿದ ಖಜಾನೆ-ಕಟ್ಟಿದ ಮತ್ತು ನೈಸರ್ಗಿಕ ಪಾರಂಪರಿಕತೆ ಮತ್ತು ಜೀವಂತ ಸಂಪ್ರದಾಯಗಳು ಹಾಗೂ ಕಲಾ ಪ್ರಕಾರಗಳು.

ಕತೆಯನ್ನು ಸಲ್ಲಿಸಲು ಈ ಇಮೈಲ್‌ನ್ನು ಬಳಸಿ: ddrrepository@gmail.com, ವಿಷಯ: DDR ರಿಪಾಸಿಟರಿ ಸಬ್‌ಮಿಷನ್.‌ ನಮ್ಮ ತಂಡಗಳು ನಿಮ್ಮ ಕಥೆಯ ವಸ್ತುವನ್ನು ಪರಿಶೀಲಿಸಿ, ಅನುಮೋದಿಸಿದಲ್ಲಿ ಅದನ್ನು ವೆಬ್‌ಸೈಟಿನಲ್ಲಿ ಅಪ್‌ಲೋಡ್‌ ಮಾಡಲಾಗುವುದು.

ಡಿಜಿಟಲ್‌ ಜಿಲ್ಲಾ ಸಂಗ್ರಹಾಲಯ

Filter
ವಿಷಯ ಪ್ರದರ್ಶನ  1  ಗೆ  12    18045

Top