ರಿಸಾಲ್ವ್‌@75 | ಸ್ವಾತಂತ್ರ್ಯದ ಅಮೃತ ಮಹೋತ್ಸವ | ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ.

ರಿಸಾಲ್ವ್‌@75

Resolve

ನಿರ್ದಿಷ್ಟ ಗುರಿಗಳು ಮತ್ತು ಉದ್ದೇಶಗಳಿಗಾಗಿ ಬದ್ಧತೆಯನ್ನು ಬಲಪಡಿಸುವುದು.

ನಮ್ಮ ಮಾತೃಭೂಮಿಯ ಭವಿಷ್ಯವನ್ನು ರೂಪಿಸಲು ನಮ್ಮೆಲ್ಲರ ಸಾಮೂಹಿಕ ನಿರ್ಧಾರ ಮತ್ತು ನಿಲುವುಗಳ ಮೇಲೆ ಈ ವಿಷಯವು ಕೇಂದ್ರೀಕರಿಸುತ್ತದೆ. 2047ನೇ ಇಸವಿಗಾಗಿ ನಮ್ಮ ಯಾತ್ರೆಗಾಗಿ ನಾವೆಲ್ಲರೂ ಮೇಲೆದ್ದು ವ್ಯಕ್ತಿಗಳಾಗಿ, ಗುಂಪುಗಳಾಗಿ, ನಾಗರಿಕ ಸಮಾಜವಾಗಿ, ಆಡಳಿತದ ಸಂಸ್ಥೆಗಳಾಗಿ ನಮ್ಮ ನಮ್ಮ ಪಾತ್ರವನ್ನು ನಿರ್ವಹಿಸಬೇಕು.

ನಮ್ಮ ಸಾಮೂಹಿಕ ನಿಶ್ಚಯ, ಉತ್ತಮ ಕಾರ್ಯಯೋಜನೆ ಹಾಗೂ ದೃಢ ಪ್ರಯತ್ನಗಳಿಂದ ಮಾತ್ರವೇ ನಮ್ಮ ವಿಚಾರಗಳು ಕಾರ್ಯರೂಪಕ್ಕೆ ಬರುತ್ತವೆ. ಈ ಆಯೋಜನೆಯಡಿಯಲ್ಲಿನ ಕಾರ್ಯಕ್ರಮಗಳು ಮತ್ತು ಸಂದರ್ಭಗಳಾದ ಸಂವಿಧಾನ ದಿವಸ, ಉತ್ತಮ ಆಡಳಿತ ಸಪ್ತಾಹ ಇತ್ಯಾದಿಗಳು ಸದುದ್ದೇಶದಿಂದ ಕೂಡಿದ ʻಭೂಮಿ ಮತ್ತು ಜನರʼ ಬಗೆಗಿನ ನಮ್ಮ ಬದ್ಧತೆಯು ಜೀವಂತವಾಗಲು ಸಹಾಯಕವಾಗುತ್ತವೆ.

ರಿಸಾಲ್ವ್@75 ಕಾರ್ಯಕ್ರಮಗಳು


ರಿಸಾಲ್ವ್ @75ಲೇಖನಗಳು

Startups in the health industry

12 ಡಿಸೆಂಬರ್, 2022

Healthcare in India is contributing greatly to the economy and providing a source for employment generation. The investments from the public (primary healthcare centers that provide basic healt...

By : Startups in the health industry

Har Ghar Tiranga

13 ಆಗಸ್ಟ್, 2022

The Indian National Flag represents free India, evoking patriotism in the hearts of the masses. One can proudly associate the ‘Tricolor’ with the many brave souls who dedicated, even gave up thei...

By : Har Ghar Tiranga

Deendayal Hastkala Sankul – A Trade Centre and Museum

10 ಮಾರ್ಚ್, 2022

India over the years has become one of the leading producers and manufacturers of textiles. The importance of textiles dates to olden India where local artisans and craftsmen had prominent places...

By : Deendayal Hastkala Sankul – A Trade Centre and Museum

“Beti Bachao Beti Padhao”, a Yojna for every Beti of Bharat!

07 ಮಾರ್ಚ್, 2022

Government of India launched “Beti Bachao Beti Padhao” Scheme in 2015 with a vision to improve the Child Sex Ratio (CSR) (measured as number of females per 1000 males between 0-6 years of age) an...

By : “Beti Bachao Beti Padhao”, a Yojna for every Beti of Bharat!

Top